Narendra Modi lead NDA govt may not give nod to Lingayats as separate religion. Karnataka govt has sent the recommendation of Nagamohan Das committee to consider Lingayat as separate religion. If approved, the Dalits may be deprived of reservations.
ಕರ್ನಾಟಕ ಸರಕಾರವೇನೋ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ಸಿಗುವುದು ಅನುಮಾನ.